Search This Blog

B.com I sem-Strategic Management and Organisational Behaviour

 BCMCMC 133 

I Semester B.Com. Degree Examination, October/NOV 

amination, October/November 2019 

(Choice Based Credit System

(2019-20 Batch onwards) Group 1 - Core Courses -COMMERCE Strategic Management and Organisational Behaviour 

Time: 3 Hours) Instructions to Candidates : Answer all questions

[Max. Marks : 120 

SECTION - A ವಿಭಾಗ - ಎ 

Answer any four questions

ಯಾವುದಾದರೂ ನಾಲ್ಕು ಪ್ರಶ್ನೆಗಳಿಗೆ ಉತ್ತರಿಸಿ

(4 x 6 = 24

1

Write a note on Vision. ದೃಷ್ಟಿಕೋನದ ಬಗ್ಗೆ ಟಿಪ್ಪಣಿ ಬರೆಯಿರಿ

State the need for strategic management. ಕಾರ್ಯತಂತ್ರ ನಿರ್ವಹಣೆಯ ಅವಶ್ಯಕತೆಗಳನ್ನು ತಿಳಿಸಿರಿ

Write a note on Internal environment of business. ವ್ಯವಹಾರ ಸಂಸ್ಥೆಯ ಆಂತರಿಕ ಪರಿಸರದ ಬಗ್ಗೆ ಟಿಪ್ಪಣಿ ಬರೆಯಿರಿ

Bring out any six reasons for strategy failure. ಕಾಲ್ಯತಂತ್ರ ವೈಫಲ್ಯಕ್ಕೆ ಯಾವುದಾದರೂ ಆರು ಕಾರಣಗಳನ್ನು ತಿಳಿಸಿ

5

State the significance of organisational behaviour. ಸಾಂಸ್ಥಿಕ ನಡವಳಿಕೆಯ ಪ್ರಾಮುಖ್ಯತೆಯನ್ನು ತಿಳಿಸಿರಿ

Wh Attitude? Briefly explain the components of Attitude. ವರ್ತನೆ ಎಂದರೇನು? ವರ್ತನೆಯ ಅಂಶಗಳನ್ನು ಸಂಕ್ಷಿಪ್ತವಾಗಿ ವಿವರಿಸಿರಿ

PT.

BCMCMC 133 

SECTION - B/ವಿಭಾಗ - ಬಿ

4 12 = 48 

Answer any four questions : ಯಾವುದಾದರೂ ನಾಲ್ಕು ಪ್ರಶ್ನೆಗಳಿಗೆ ಉತ್ತರಿಸಿ : Write an explanatory note on SWOC analysis. SWOC ವಿಶ್ಲೇಷಣೆಯ ಬಗ್ಗೆ ವಿವರಣಾತ್ಮಕವಾಟಿಪ್ಪಣಿ ಬರೆಯಿರಿ

7

8

Explain the steps to be followed in strategic management process ಕಾರ್ಯತಂತ್ರ ನಿರ್ವಹಣೆಯ ಪ್ರಕ್ರಿಯೆಯಲ್ಲಿ ಳಗೊಂಡಿರುವ ಹಂತಗಳನ್ನು ವಿವರಿಸಿ

to advantages and 

What is Strategic Business Unit (SBU)? Explain its advanta disadvantages. ಕಾವ್ಯತಂತ್ರ ವ್ಯವಹಾರ ಘಟಕ ಎಂದರೇನು? ಅದರ ಅನುಕೂಲತೆ ಮತ್ತು ಅನಾನುಕೂಲತೆಗಳನ್ನು ವಿವರಿ 

10. Briefly explain different stake holders of a business

ವ್ಯವಹಾರ ಸಂಸ್ಥೆಯ ವಿವಿಧ ಹೂಟದಾರರ ಬಗ್ಗೆ ಸಂಕ್ಷಿಪ್ತವಾಗಿ ವಿವರಿಸಿ

11. What is perception? Explain the features of perception

ಗ್ರಹಿಕೆ ಎಂದರೇನು? ಗ್ರಹಿಕೆಯ ಲಕ್ಷಣಗಳನ್ನು ವಿವರಿಸಿ 

12. Explain the role of managers in organizational behaviour

ಸಾಂಸ್ಥಿಕ ನಡವಳಿಕೆಯಲ್ಲಿ ವ್ಯವಸ್ಥಾಪಕರ ಪಾತ್ರವನ್ನು ವಿವರಿಸಿ

SECTION - C/ ವಿಭಾಗ ಸಿ

(2 x 24 = 48

Answer any two questions

ಯಾವುದಾದರೂ ಎರಡು ಪ್ರಶ್ನೆಗಳಿಗೆ ಉತ್ತರಿಸಿ

13. What is strategy formulation? Explain the steps involved in strategy 

formulation ಕಾರತಂತ್ರ ರೂಪಿಸುವಿಕೆ ಎಂದರೇನು? ಕಾರತಂತ್ರ ರೂಪಿಸುವಲ್ಲಿರುವ ಹಂತಗಳನ್ನು ವಿವರಿಸಿ

14. Briefly explain the different levels of strategies

ಕಾಲ್ಯತಂತ್ರದ ವಿವಿಧ ಹಂತಗಳನ್ನು ಸಂಕ್ಷಿಪ್ತವಾಗಿ ವಿವರಿಸಿರಿ

15. Explain the different factors affecting individual behaviour

ವೈಯಕ್ತಿಕ ನಡವಳಿಕೆಯ ಮೇಲೆ ಪ್ರಭಾವ ಬೀರುವ ವಿವಿಧ ಅಂಶಗಳನ್ನು ವಿವರಿಸಿ

16. What is organisational behaviour? Explain the scope and importa 

organisational behaviour. ಸಾಂಸ್ಥಿಕ ನಡವಳಿಕೆ ಎಂದರೇನು? ಸಾಂಸ್ಥಿಕ ನಡವಳಿಕೆಯ ವ್ಯಾಪ್ತಿ ಮತ್ತು ಪ್ರಾಮುಖ್ಯತೆಗಳನ್ನು ವಿವ 

Portance of 

ವಿವರಿಸಿರಿ


No comments:

Post a Comment

Empowering Future Leaders: Workshop on Transforming Aspirants into Achievers at Poornaprajna College

Date: 15/10/2024 Poornaprajna College successfully conducted a workshop titled 'Transforming Aspirants into Achievers' on 15th Octo...